ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ 22
ಹಗೆಶತ್ರು
ಹರಿವಾಣಅಗಲವಾದ ತಟ್ಟೆ
ಹವ್ಯಅಗ್ನಿಗೆ ಆಹುತಿ ಕೊಡಲು ಯೋಗ್ಯವಾದುದು
ಹಸ್ತಿಆನೆ
ಹಕ್ಕಿಗಮನವಿಷ್ಣು
ಹೂಡೆಪ್ರಹುಡೆ-ಪ್ರೌಢೆ
ಹರಿವುದೋಣಿ
ಹರಿಬಕೆಲಸ
ಹುತಾಶಅಗ್ನಿ
ಹಂಚಿಹಂಚಿಕಡ್ಡಿ
ಹಳಿಯೂರುಬಯ್ಯುವುದಿಲ್ಲ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ 1280
ಅಂ ಅಃ
ಕ್ಷ ಜ್ಞ


ನಿರ್ಗಮನ