ಕಠಿಣ ಶಬ್ದಗಳ ಅರ್ಥ
 
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ 31
ಭವಜನ್ಮ
ಭವಶಿವ
ಭವಹಾರಿಸಂಸಾರ ದು:ಖವನ್ನು ನಿವಾರಿಸುವ
ಭುಂಜಿಸುತಿನ್ನು, ಅನುಭವಿಸು
ಭೂಮಿಪತಿಭೂದೇವಿ ರಮಣ , ವಿಷ್ಣು
ಭೂತೇಶಶಿವ
ಭೂರಿಹೆಚ್ಚಾದ
ಭಂಗಿಸುಅಪಮಾನ ಮಾಡು
ಭುಜಗ ಶಯ್ಯಹಾಸಿಗೆಯನ್ನಾಗಿ
ಭೂಭೂಜ ರತ್ನಕಲ್ಪವೃಕ್ಷ
ಭವಾಬ್ಧಿಜನ್ಮ ಜನ್ಮಾಂತರ ಗಳೆಂಬ ಸಮುದ್ರ
 ಮುಂದೆ >>
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ 1280
ಅಂ ಅಃ
ಕ್ಷ ಜ್ಞ


ನಿರ್ಗಮನ