ಕಠಿಣ ಶಬ್ದಗಳ ಅರ್ಥ
 
ಅಪರೋಕ್ಷಪ್ರತ್ಯಕ್ಷ
ಅಬ್ಬಿಸಮುದ್ರ
ಅಭೀಷ್ಟಬಯಸಿದುದು
ಅರವಿಂದಾಸನಬ್ರಹ್ಮ
ಅರುಣಪಲ್ಲವಕೆಂಪುಚಿಗುರು
ಅಲವ ಬೋರ(ಅ+ಲವ) ಪೂರ್ಣಭೋಧ
ಅಕ್ಷಯಅರವತ್ತು ಸಂವತ್ಸರಗಳಲ್ಲಿ ಒಂದು
ಅವನಿಭೂಮಿ
ಅಂಗಜಪಿತಕಾಮನ ತಂದೆ
ಅಂಡಜಬ್ರಹ್ಮ
ಅಂಘ್ರುಕಾಲು, ಹೆಜ್ಜೆ
<< ಹಿಂದೆಮುಂದೆ >>
ಅರ್ಥ ನೀಡಲಾಗಿರುವ ಪದಗಳ ಸಂಖ್ಯೆ 1280
ಅಂ ಅಃ
ಕ್ಷ ಜ್ಞ


ನಿರ್ಗಮನ