ಇಂದಿರೇಶರು
ಅಂತರಂಗದ ರೋಗ ಚಿಂತೆ ಪರಿಹರಿಸಿ

2
ಆ. ಧನ್ವಂತರಿ
ಅಂತರಂಗದ ರೋಗ ಚಿಂತೆ ಪರಿಹರಿಸಿ ಮೋಕ್ಷಪಂಥ ಸಾಧಿಸು ಧನ್ವಂತ್ರಿ ಪ್ರಭುವೆ ಪ
ಸುರರು ಅಸುರರು ಕೂಡಿ ಶರಧಿಯಾ ಮಥಿಸಲುಕರದೊಳಮೃತ ಪಾತ್ರೆ ಧರಿಸಿ ನೀ ಬಂದೆ 1
ಇಂದ್ರ ನೀಲಾಂಭ್ರಣಿ ಸನ್ನಿಭರೂಪಚಂದ್ರ ಮಂಡಲದೊಳು ನಿಂತು ರಾಜಿಸುವಿ 2
ಯೋಷಿತ ರೂಪದಿ ಸುಧೆಯನು ಕೊಟ್ಟುಪೋಷಿಸಿದೆಯೋ ಇಂದಿರೇಶ ದಿವಿಜರಾ 3ಹಾಡಿನ ಹೆಸರು : ಅಂತರಂಗದ ರೋಗ ಚಿಂತೆ ಪರಿಹರಿಸಿ
ಹಾಡಿದವರ ಹೆಸರು : ಪ್ರತಿಮಾ ಬೆಳ್ಳಾವೆ
ರಾಗ :
ತಾಳ :
ಶೈಲಿ :
ಸಂಗೀತ ನಿರ್ದೇಶಕರು : ನಾಗರಾಜರಾವ್ ಹವಾಲ್ದಾರ್
ಸ್ಟುಡಿಯೋ : ವಿಷನ್ ಟೆಕ್ನಾಲಜಿ, ಬೆಂಗಳೂರು

ನಿರ್ಗಮನ